ಸೆಪ್ಟೆಂಬರ್ ೨೯ - ಸೆಪ್ಟೆಂಬರ್ ತಿಂಗಳ ಇಪ್ಪತ್ತೊಂಬತ್ತನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೨ನೇ ದಿನ(ಅಧಿಕ ವರ್ಷದಲ್ಲಿ ೨೭೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೯೩ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೧೧ - ಇಟಲಿಯು ಒಟ್ಟೊಮನ್ ಸಾಮ್ರಾಜ್ಯದ ಮೇಲೆ ಯುದ್ದ ಘೋಷಿಸಿತು. ೧೯೭೧ - ಒಮಾನ್ ಅರಬ್ ಒಕ್ಕೂಟದ ಸದಸ್ಯವಾಯಿತು. == ಜನನ == ೧೯೩೨ - ಮೆಹ್ಮೂದ್, ಬಾಲಿವುಡ್ ನಟ ೧೯೪೩ - ಮೊಹಮ್ಮದ್ ಖತಾಮಿ, ಇರಾನ್‌ನ ರಾಷ್ಟ್ರಪತಿ ಕೃಷ್ಣಾನಂದ ಕಾಮತ್ == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ